ಮೇ.3 ಪುಂಜಾಲಕಟ್ಟೆ ಬಿ.ಪುಂಡಲಿಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್ಸ್ ವಿಸ್ತೃತ ನೂತನ ಮಳಿಗೆ ಉದ್ಘಾಟನೆ

0

ಪುಂಜಾಲಕಟ್ಟೆ: ಇಲ್ಲಿಯ ಬಿ. ಪುಂಡಲಿಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್ಸ್ ವಿಸ್ತೃತ ನೂತನ ಮಳಿಗೆ ಉದ್ಘಾಟನೆಯು ಮೇ.3ರಂದು ವಿಸ್ತೃತಗೊಂಡು ನವೀಕೃತ ಮಳಿಗೆ ಉದ್ಘಾಟನೆಗೊಳ್ಳಲಿದೆ.1937ರಲ್ಲಿ ಪ್ರಾರಂಭ ಗೊಂಡು 86ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಈ ಸಂಸ್ಥೆ ಜನಮಾನಸದಲ್ಲಿ ಹೆಸರು ಮಾಡಿದ ಸಂಸ್ಥೆಯಾಗಿ ಬೆಳೆದು ನಿಂತಿದೆ.

ಚಿನ್ನ ಎಂದರೆ ಕಟ್ಟೆ, ಕಟ್ಟೆ ಎಂದರೆ ಚಿನ್ನ ಅದು ಪುಂಜಾಲಕಟ್ಟೆಯ ಬಂಗಾರದ ಕಟ್ಟೆ.ಪುಂಡಲಿಕ ಬಾಳಿಗಾರವರು ಪ್ರಾರಂಭಿಸಿದ ಈ ಸಂಸ್ಥೆ ಬೆಳೆದು ದೊಡ್ದ ಸಾದನೆಯನ್ನೇ ಮಾಡಿ ಎಲ್ಲರ ವಿಶ್ವಾಸ ಗಳಿಸಿದ್ದಾರೆ. ಗ್ರಾಹಕರ ಅನುಕೂಲಕ್ಕಾಗಿ ಸುಸಜ್ಜಿತವಾದ ನೂತನ ವಿಸ್ತೃತ ನವೀಕೃತ ಮಳಿಗೆ ಉದ್ಘಾಟನೆಗೊಳ್ಳಲಿದೆ ಎಂದು ಬಿ.ಪುರುಷೋತ್ತಮ ಬಾಳಿಗಾ, ಬಿ. ರವೀಂದ್ರ ಬಾಳಿಗಾ, ಬಿ.ಪ್ರಶಾಂತ ಬಾಳಿಗಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here