ಅಳದಂಗಡಿ: ಪದವಿ ಪೂರ್ವ ಕಾಲೇಜಿಗೆ ಶೇ.96.2 ಫಲಿತಾಂಶ

0

ಅಳದಂಗಡಿ: ಅಳದಂಗಡಿ ಪದವಿ ಪೂರ್ವ ಕಾಲೇಜಿಗೆ ಶೇ.96.2 ಫಲಿತಾಂಶ ಲಭಿಸಿದ್ದು, ಕಲಾ ವಿಭಾಗದ ೨೬ ಮಂದಿಯಲ್ಲಿ ೨೫ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗದ ೫೪ ಮಂದಿಯಲ್ಲಿ ೫೨ ಮಂದಿ ಉತ್ತೀರ್ಣರಾಗಿದ್ದಾರೆ, ವಿಜ್ಞಾನ ವಿಭಾಗದ ೨೬ಮಂದಿಯಲ್ಲಿ ೨೫ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕಾಲೇಜು ಶೇ.೯೬.೨ ಫಲಿತಾಂಶ ಪಡೆದಿದೆ.

LEAVE A REPLY

Please enter your comment!
Please enter your name here