ಬೆಂಗಳೂರಿನ ಆನೆಕಲ್ಲು ತಾಲೂಕು ಸುರುಗಜಕ್ಕನ ಹಳ್ಳಿ ಆದೂರು ಮುನಿವೀರಪ್ಪ (80ವ)ರವರು ಎ.9ರಂದು ಧರ್ಮಸ್ಥಳಕ್ಕೆ ಬಂದಿದ್ದ ಇವರು ಕಾಣೆಯಾಗಿದ್ದಾರೆ. 5.2 ಎತ್ತರ ಇರುವ ಇವರು ಎಣ್ಣೆ ಕೆಂಪು ಮೈ ಬಣ್ಣ ಬಿಳಿ ಕೂದಲಿನ ಇವರು ಕಂಡು ಬಂದರೆ ಧರ್ಮಸ್ಥಳ ಪೋಲೀಸ್ ಠಾಣೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.