ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಕೊಯ್ಯೂರಿನ ಸಹನ ಆರ್.ಭಟ್ ಉನ್ನತ ಶ್ರೇಣಿ

0

ಕೊಯ್ಯೂರು: ೨೦೨೨-೨೩ನೇ ಸಾಲಿನಲ್ಲಿ ಕರ್ನಾಟಕ ಶಿಕ್ಷಣಾ ಪರೀಕ್ಷಾ ಮಂಡಳಿ ನಡೆಸಿದ ಸಂಗೀತ ಹಾಡುಗಾರಿಕೆ ಜೂನಿಯರ್ ಪರೀಕ್ಷೆಯಲ್ಲಿ ಕೊಯ್ಯೂರಿನ ಕುಮಾರಿ ಸಹನ.ಆರ್.ಭಟ್ ಇವರು ಶೇ.೮೧.೭೫ ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾರೆ.

ಇವರು ಶ್ರುತಿ-ಲಯ ಕ್ಲಾಸಿಕಲ್ಸ್ ಶಿಕ್ಷಕಿ ಶ್ಯಾಮಲಾ ನಾಗರಾಜ್‌ರವರ ಶಿಷ್ಯೆಯಾಗಿದ್ದು, ಕೊಯ್ಯೂರಿನ ರಮೇಶ್ ಭಟ್ ಹಾಗೂ ಶಾಂತಲಕ್ಷ್ಮಿ ದಂಪತಿ ಪುತ್ರಿ.

ಎಸ್.ಡಿ.ಯಂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ.

LEAVE A REPLY

Please enter your comment!
Please enter your name here