ಪುಂಜಾಲಕಟ್ಟೆ: ಅಶೋಕ್ ಶೆಟ್ಟಿ ಹೃದಯಾಘಾತದಿಂದ ನಿಧನ

0

ಪುಂಜಾಲಕಟ್ಟೆ : ನಂದಾಜೆ ಮನೆಯ ಖಾಸಗಿ ಉದ್ಯೋಗಿ ಅಶೋಕ್ ಶೆಟ್ಟಿ (57 ವ.)ರವರು ಮಾ.27ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ ವಿನಯ ಶೆಟ್ಟಿ, ಪುತ್ರ ಅಭಿಷ್, ಅಶ್ವಿತ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here