ಧರ್ಮಸ್ಥಳ : ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ನಲ್ಲಿ ನಡೆಯುತ್ತಿರುವ 63 ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ ಹಾಗೂ ಪ್ರತಿಷ್ಠಾ ಜಾತ್ರಾ ಮಹೋತ್ಸವ ಸಂದರ್ಭ ಮಾ.24 ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯೋಜಕರಾದ ಹೊನ್ನಾವರ ನಾಮಧಾರಿ ಸಂಘದ ಕಟ್ಟಡ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಚಂದ್ರು ಬಿ. ನಾಯ್ಕ, ಕುಮುಟಾ ಲೋಕೋಪಯೋಗಿ ಇಲಾಖೆಯ ಉಪ ವಿಭಾಗದ ಸಹಾಯಕ ಕಾರ್ಯಪಾಲ ಎಂ. ಪಿ. ನಾಯ್ಕ, ಉಡುಪಿಯ ಸಹಾಯಕ ಇಂಜೀನೀಯರ್ ಸುಭಾಸ್ ಶೆಟ್ಟಿ ಇವರನ್ನು ಕ್ಷೇತ್ರದ ಪೀಠಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಗೌರವಿಸಿದರು.
p>