ಮಚ್ಚಿನ : ಸಹಾಯಕ ಕಾನೂನು ಅಭಿರಕ್ಷಕರ ಹುದ್ದೆಗೆ ಕು| ಸ್ವಾತಿ ಕುಲಾಲ್ ಆಯ್ಕೆ

0

ಮಚ್ಚಿನ : ಮಹಿಳಾ ವಕೀಲರು ಕುಮಾರಿ ಸ್ವಾತಿ ಕುಲಾಲ್ ಇವರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಹಾಯಕ ಕಾನೂನು ಅಭಿರಕ್ಷಕರ ಹುದ್ದೆಗೆ ಆಯ್ಕೆಗೊಂಡಿರುತ್ತಾರೆ.

ಇವರು ಬಳ್ಳಮಂಜ ಕೇಶವ ಮೂಲ್ಯ ಮತ್ತು ಶ್ರೀಮತಿ ವನಿತಾ ಇವರ ಪುತ್ರಿ.

LEAVE A REPLY

Please enter your comment!
Please enter your name here