ಫ್ರೆಂಡ್ಸ್ ಗೇರುಕಟ್ಟೆ ವತಿಯಿಂದ 6ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

0

ಗೇರುಕಟ್ಟೆ: ಫ್ರೆಂಡ್ಸ್ ಗೇರುಕಟ್ಟೆ ವತಿಯಿಂದ “ಶಾಂತಿ ಸೌಹಾರ್ಧತೆಗಾಗಿ ಕ್ರೀಡೆ” ಎಂಬ ದ್ಯೇಯ ವಾಕ್ಯದೊಂದಿಗೆ ವರ್ಷಂಪ್ರತಿ ಜರಗುವ ಆರನೇ ವರ್ಷದ ಲೀಗ್‌ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಗೇರುಕಟ್ಟೆ ಹೈಸ್ಕೂಲ್ ಮೈದಾನದಲ್ಲಿ ಮಾ.18 ರಂದು ನಡೆಯಿತು.
ಉದ್ಘಾಟನೆಯನ್ನು ವಸಂತ ಮಜಲು ನೆರವೇರಿಸಿದರು. ಅಧ್ಯಕ್ಷತೆಯನ್ನು ದಿವಾಕರ ಆಚಾರ್ಯ.ಕೆ.ವಹಿಸಿದ್ದರು.


ದ.ಕ.ಜಿಲ್ಲಾ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಪುರಸ್ಕೃತರಾದ ರಕ್ತೇಶ್ವರಿ ಪದವು ಅಂಗನವಾಡಿಯ ಕಾರ್ಯಕರ್ತೆ ಶ್ರೀಮತಿ. ನಾಗವೇಣಿ ಜನಾರ್ಧನ ಪೂಜಾರಿ ವಂಜಾರೆ ಮತ್ತು ರಾಷ್ಟ್ರಮಟ್ಟದ ಜೂನಿಯರ್ ವಿಭಾಗದ ವಾಲಿಬಾಲ್ ಆಟಗಾರನಾದ ಚಿರಾಗ್ ರೇಶ್ಮೆ ರೋಡು ರವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.


ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಭಾಷಿಣಿ.ಕೆ, ಭುವನೇಶ್ ಜಿ ,
ಸತೀಶ್ ಕುಮಾರ್ ಆರ್.ಎನ್. ಜನಾರ್ದನ ಗೌಡ, ಸುರೇಶ್ ಕುಮಾರ್, ತುಕರಾಮ ಪೂಜಾರಿ, ಶರತ್ ಕುಮಾರ್, ಅಜಿತ್ ಕುಮಾರ್, ಪ್ರಕಾಶ್ ಪೂಜಾರಿ ಮೇರ್ಲ , ಲೋಕೆಶ್ ಗೌಡ ಕೊಯ್ಯೂರು, ಸುಬ್ರಮನಿ, ಲತೀಫ್ ಪರಿಮ, ಹರೀಶ್ ಕುಮಾರ್, ಯಶೋದರ ಮಾಣಿಕ್ಯ, ರಫೀಕ್ ಬೆಲ್ಡೆ , ಪ್ರಭಾಕರ ಓಡಿಲ್ನಾಳ , ಸತೀಶ್ ಭಂಡಾರಿ, ನಿತೇಶ್ ಮಜಲು, ನೇವಿಲ್ ಮೊರಾಸ್, ಶಶಿಧರ ಶೆಟ್ಟಿ ಹೀರ್ಯ, ರತ್ನಾಕರ ಪೂಜಾರಿ ಬಳ್ಳಿದಡ್ಡ, ಹಿದಾಯತ್ತುಲ್ಲ ಬಟ್ಟೆಮಾರು, ಬಾಲಕೃಷ್ಣ ಬಿರ್ಮೊಟ್ಟು, ವಸಂತ ಶೆಟ್ಟಿ, ಥಾಮಸ್ ಖಂಡಿಗ, ದಿನೇಶ ಗೋವಿಂದೂರು, ಬಿ .ಕೆ.ರವೂಫ್ ಹಾಜಿ, ಪದ್ಮನಾಭ ಪೂಜಾರಿ, ಎ.ಕೆ.ಅಹಮದ್ , ಚರಣ್, ವಿಠಲ್ ಶೆಟ್ಟಿ ಉಪ್ಪಡ್ಕ, ವಸಂತ ಶೆಟ್ಟಿ, ಸತೀಶ್ ಶೆಟ್ಟಿ, ವಿಜಯ ಬರಮೇಲು ಉಪಸ್ಥಿತರಿದ್ದರು. ಇತ್ತೀಚೆಗೆ ದೈವಾಧೀನರಾದ ನರಸಿಂಹಮೂರ್ತಿ ಕುಂಠಿನಿ, ವಿಶ್ವನಾಥ ಪೂಜಾರಿ ಮುರತ್ತ ಮೇಲು, ವಿವೇಕ್ ವಂಜಾರೆ, ಶ್ರೀಮತಿ ನಳಿನಿ ರವರಿಗೆ ಕಾರ್ಯಕ್ರಮದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.


ಅಬ್ದುಲ್ ಕರೀಮ್ ಸ್ವಾಗತಿಸಿ, ಧನ್ಯವಾದವಿತ್ತರು. ಕೊನೆಯಲ್ಲಿ ಬಹುಮಾನ ವಿತರಿಸಲಾಯಿತು.
ಸಂಘಟಕರಾದ ರಾಜೇಶ್, ಹಮೀದ್ ಜಿ.ಡಿ, ರಂಜನ್.ಎಚ್. ಮನ್ಸೂರ್ ಜಿ., ಹಬೀಬ್, ಸುದೇಶ್, ಸಹದ್, ಹನೀಫ್, ರಾಕೇಶ್ ಕುಳಾಯಿ, ಅಭಿಷೇಕ್, ಅರ್ಜುನ್ ತುಕಾರಾಂ, ಹರ್ಷದ್, ಅಶೋಕ್, ಪುರುಷೋತ್ತಮ, ಗುರುಪ್ರಸಾದ್, ನೌಷದ್, ಅನ್ವರ್,ಪಯಾಝ್, ಸನಲ್ ಎಸ್.ಶೆಟ್ಟಿ,ಅಶ್ರಫ್, ಸಿರಾಜ್ ಸಹಕರಿಸಿದರು.

LEAVE A REPLY

Please enter your comment!
Please enter your name here