ಗಂಡಿಬಾಗಿಲು ಚರ್ಚ್ ನಲ್ಲಿ ಸಂತ ಜೋಸೆಫ್ ರ ಹಬ್ಬ ಮತ್ತು ಪಿತೃ ದಿನ ಸಂಪನ್ನ

0


ನೆರಿಯ :ಗಂಡಿಬಾಗಿಲು ಸಂತ ತೋಮಸರ ದೇವಾಲಯದಲ್ಲಿ ವಾರ್ಷಿಕ ಸಂತ ಜೋಸೆಫ್ ರ ಹಬ್ಬವನ್ನು ಪಿತೃ ದಿನವನ್ನಾಗಿ ವಿಜೃಂಭಣೆ ಯಿಂದ ಆಚರಿಸಲಾಯಿತು.

ಧಾರ್ಮಿಕ ವಿಧಿ ವಿಧಾನಗಳಿಗೆ ಸ್ಥಳೀಯ ಚರ್ಚಿನ ಧರ್ಮ ಗುರುಗಳಾದ ವಂದನಿಯ ಶಾಜಿ ಮಾತ್ಯು ನೇತೃತ್ವ ನೀಡಿದರು. ಭಾರಿ ಸಂಖ್ಯೆಯ ಭಕ್ತಾದಿಗಳು ಈ ಹಬ್ಬದಲ್ಲಿ ಭಾಗವಹಿಸಿ ಲೋಕ ರಕ್ಷಕ ಯೇಸು ಕ್ರಿಸ್ತರ ಪಾಲಕರಾದ ಸಂತ ಜೋಸೆಫ್ ಅನುಗ್ರಹ ವನ್ನು ಸಂತರಲ್ಲಿ ತಮ್ಮ ಇಷ್ಟಾರ್ಥ ಗಳನ್ನು ಬೇಡಿ ಕೊಂಡರು. ಹರಕೆ ಯ ಉಪಹಾರ ವನ್ನು ಎಲ್ಲರೂ ಪಡೆದು ಕೊಂಡರು.

LEAVE A REPLY

Please enter your comment!
Please enter your name here