ಬೂಡುಜಾಲು ನಾಡದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ ದೊಂಪದ ಬಲಿ ಜಾತ್ರೆ

0

ನಿಡ್ಲೆ: ಇಲ್ಲಿಯ ಬೂಡುಜಾಲು ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ ದೊಂಪದ ಬಲಿ ಜಾತ್ರೋತ್ಸವವು ಮಾ. 14 ಮತ್ತು 15 ರಂದು ವಿಜೃಂಭಣೆಯಿಂದ ಜರುಗಿತು.


ಮಾ.14 ರಂದು ದೈವಗಳ ಬೀಡಿನಲ್ಲಿ ನಾಡದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ ನಡೆಯಿತು.
ಮಾ.15 ರಂದು ಮಠಂತಮಾರಿನಲ್ಲಿ ದೊಂಪದ ಬಲಿ ಜಾತ್ರೆಯು ನಡೆಯಿತು.


ಈ ಸಂದರ್ಭದಲ್ಲಿ ದೈವಗಳ ಮೊಕ್ತೇಸರರು, ಆಡಳಿತ ಸದಸ್ಯರು, ವಂತಿಗೆದಾರರು ಹಾಗೂ ಊರವರು ಉಪಸ್ಥಿತರಿದ್ದು ದೈವಗಳ ಗಂಧ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here