ಬಳಂಜ ಗ್ರಾಮದ ಎಲ್ಯೊಟ್ಟು ಶಿವಕೃಪಾ ಮನೆಯ ದಿ. ರುಕ್ಮಯ ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ಶಿವಮ್ಮ(78ವ.) ಅಲ್ಪಕಾಲದ ಅಸೌಖ್ಯದಿಂದ ಮಾ. 15 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಸದಾ ಪರೋಪಕಾರ ಜೀವನ ನಡೆಸಿದ ಶಿವಮ್ಮ ರವರು ಎಲ್ಲರೊಂದಿಗೆ ಪ್ರೀತಿ,ಸಹನೆ,ಹಾಗೂ ಆತ್ಮೀಯ ಒಡನಾಟ ಹೊಂದಿ ಜನಾನುರಾಗಿಯಾಗಿದ್ದರು.
ಮೃತರು ಇಬ್ಬರು ಪುತ್ರರು , ಮೂವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳು, ಮರಿಮಕ್ಕಳು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.
p>