ನಿತೀಶ್ ಕಿರಿಂಬಿ ಬಡಕೋಡಿಯವರಿಗೆ ರಾಜ್ಯಮಟ್ಟದ ತಾಲೂಕು ಎಂ.ಐ.ಎಸ್ ಸಿಬ್ಬಂದಿ ಪ್ರಶಸ್ತಿ

0

ಬೆಳ್ತಂಗಡಿ: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಆಯೋಜಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರು ಅರಮನೆ ಮೈದಾನ ತ್ರಿಪುರ ವಾಹಿನಿಯಲ್ಲಿ ಮಾ.8 ರಂದು ಜರುಗಿದ ಕಾರ್ಯಕ್ರಮದಲ್ಲಿ ದಾಖಲಾತಿ ನಿರ್ವಹಣೆಯ ಮಾರ್ಗದರ್ಶಕರಾದ ನಿತೀಶ್ ಕಿರಿಂಬಿ ಬಡಕೋಡಿಯವರು 2322-23 ನೇ ಸಾಲಿನ ಉತ್ತಮ ಸಾಧನೆಗಾಗಿ ರಾಜ್ಯಮಟ್ಟದ ತಾಲೂಕು ಎಂ.ಐಎಸ್ ಸಿಬ್ಬಂದಿ ಪ್ರಶಸ್ತಿ ಸ್ವೀಕರಿಸಿದರು.

LEAVE A REPLY

Please enter your comment!
Please enter your name here