ಶಿಬಾಜೆ ಪೆರ್ಲ ಕಾಡಿನಲ್ಲಿ ಬೆಂಕಿ ಅವಘಡ

0

ಶಿಬಾಜೆ: ಇಲ್ಲಿಯ ಪೆರ್ಲ ಪಡಂತ್ತಾಜೆ ಪ್ರದೇಶದ ಕಾಡಿನಲ್ಲಿ ಬೆಂಕಿ ಅವಘಡವಾದ ಘಟನೆ ಫೆ. 3 ರಂದು ನಡೆದಿದೆ.
ರಾತ್ರಿಯಿಂದ ಅರಣ್ಯ ಇಲಾಖೆಯವರು ಬೆಂಕಿಯನ್ನು ನಂದಿಸುವಲ್ಲಿ ಪ್ರಯತ್ನಿಸುತ್ತಿದ್ದು, ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here