


ಮುಂಡೂರು ಗ್ರಾಮದ ನಡಕ್ಕರಬೈಲು ನಿವಾಸಿ ಗಿರಿಯಪ್ಪ ಪೂಜಾರಿ (73 ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಫೆ.27 ರಂದು ರಾತ್ರಿ ನಿಧನರಾದರು.
ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದು ಎಲ್ಲರೊಂದಿಗೆ ಬೆರೆಯುತ್ತಿದ್ದರು.
ಮೃತರು ಪತ್ನಿ ಯೋಗಿನಿ, ಓರ್ವೆ ಪುತ್ರಿ ಜಯಶ್ರೀ, 5 ಪುತ್ರರಾದ ಜಯಾನಂದ ಪೂಜಾರಿ, ರಮೇಶ್ ಪೂಜಾರಿ, ರಾಜೇಶ್ ಪೂಜಾರಿ, ಸುಕೇಶ್ ಪೂಜಾರಿ,ಜಗದೀಶ್ ಪೂಜಾರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.