ಕಕ್ಕಿಂಜೆ: ಮನ್ನಡ್ಕ ಪಾದೆ ಗುಡ್ಡೆಗೆ ಆಕಸ್ಮಿಕ ಬೆಂಕಿ

0

ಕಕ್ಕಿಂಜೆ : ಕಕ್ಕಿಂಜೆ ಇಲ್ಲಿಯ ಮೆಸ್ಕಾಂ ಸೆಕ್ಷನ್ ಆಫೀಸ್ ನ ಪಕ್ಕದ ಮನ್ನಡ್ಕ ಪಾದೆ ಗುಡ್ಡೆಗೆ ಆಕಸ್ಮಿಕ ಬೆಂಕಿ ತಗುಲಿ ಗುಡ್ಡ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಫೆ.27 ರಂದು ನಡೆದಿದೆ .

ನೆರಿಯ ಹೆಚ್.ಪಿ.ಸಿ.ಎಲ್ ಕಂಪೆನಿಯ ಅಗ್ನಿ ಶಾಮಕ ಹಾಗೂ ಬೆಳ್ತಂಗಡಿ ಅಗ್ನಿ ಶಾಮಕ ದಳಗಳ ಮೂಲಕ ಬೆಂಕಿಯನ್ನು ನಂದಿಸಲಾಯಿತು.

LEAVE A REPLY

Please enter your comment!
Please enter your name here