ಗುರುವಾಯನಕೆರೆ: ನಿವೃತ್ತ ಶಿಕ್ಷಕಿ ಲಿಡ್ವಿನ್ ಮಿನೇಜಸ್ ನಿಧನ

0

ಗುರುವಾಯನಕೆರೆ: ಗುರುವಾಯನಕೆರೆ ನಿವಾಸಿ ನಿವೃತ್ತ ಶಿಕ್ಷಕಿ ಲಿಡ್ವಿನ್ ಮಿನೇಜಸ್ (78ವ.)ರವರು ಹೃದಯಾಘಾತದಿಂದ ಫೆ.27 ರಂದು ನಿಧನರಾಗಿದ್ದಾರೆ.
ಮೃತರು ಪತಿ ಜೋನ್ ಮಿನೇಜಸ್, ಇಬ್ಬರು ಪುತ್ರರಾದ ಅನುಪ್, ಅನಿಲ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here