ಚಾರ್ಮಾಡಿ : 150 ಅಡಿ‌ ಪ್ರಪಾತಕ್ಕೆ ಬಿದ್ದ ಗೂಡ್ಸ್ ವಾಹನ

0

ಚಾರ್ಮಾಡಿ : ಚಾರ್ಮಾಡಿ ಘಾಟ್ ನ ಮಲಯ ಮಾರುತ ಬಳಿ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ 150 ಅಡಿ‌ ಪ್ರಪಾತಕ್ಕೆ ಬಿದ್ದ ಘಟನೆ ಫೆ.7 ರಂದು ನಡೆದಿದೆ.

ದಾವಣಗೆರೆ ಮೂಲದ ಗೂಡ್ಸ್ ವಾಹನ ಚಾರ್ಮಾಡಿ ಘಾಟ್ ನಿಂದ ಬೆಳ್ತಂಗಡಿಗೆ ಕಡೆ ಬರುವಾಗ ಚಾಲಕನ ನಿಯಂತ್ರಣ ತಪ್ಪಿ 150 ಅಡಿ‌ ಪ್ರಪಾತಕ್ಕೆ ಬಿದ್ದ ದುರ್ಘಟನೆ ನಡೆದಿದೆ.

ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here