ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಶ್ರೀ ಚಂಡಿಕಾ ಯಾಗ

0

ಪಾರೆಂಕಿ: ಪಾರೆಂಕಿ ಗ್ರಾಮದ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಶ್ರೀ ಚಂಡಿಕಾ ಯಾಗದ ಸೇವೆಯು ಬ್ರಹ್ಮಶ್ರೀ ದೇರೇಬೈಲು ಶಿವಪ್ರಸಾದ ತಂತ್ರಿಯವರ ನೇತೃತ್ವದಲ್ಲಿ ಫೆ.4 ರಂದು ವಿಜೃಂಭಣೆಯಿಂದ ಜರುಗಿತು.


ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಧ್ವಜಾರೋಹಣ, ಶ್ರೀ ಮಹಾಗಣಪತಿ ಹೋಮ, ಪಂಚವಿಂಶತಿ ಕಲಶಾಭಿಷೇಕ, ಪ್ರಧಾನ ಹೋಮ, ಮಾತೃಮಂಡಳಿ ಸದಸ್ಯರಿಂದ ಭಜನೆ, ಶ್ರೀ ಲಲಿತಾ ಸಹಸ್ರನಾಮ ಜಪ, ಚಂಡಿಕಾ ಯಾಗ, ಮಧ್ಯಾಹ್ನ ಮಹಾಪೂಜೆ ಪೂರ್ಣಾಹುತಿ, ಅನ್ನಸಂತರ್ಪಣೆ ಜರುಗಿತು.

LEAVE A REPLY

Please enter your comment!
Please enter your name here