ಅಳದಂಗಡಿ: ನಾಳೆಯಿಂದ ಅಳದಂಗಡಿ ಶ್ರೀ ಮಹಾಗಣಪತಿ ದೇವರ ಬ್ರಹ್ಮಕಲಶೋತ್ಸವ: ಭರದಿಂದ ಸಾಗುತ್ತಿದೆ ಅಲಂಕಾರ ಹಾಗೂ ತಯಾರಿ ಕೆಲಸಗಳು

0

ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನ ಅಳದಂಗಡಿ ಇದರ ಬ್ರಹ್ಮಕಲಶೋತ್ಸವವು ನಾಳೆಯಿಂದ ವಿವಿಧ ವೈದಿಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಳ್ಳಲಿದೆ.

ಇಗಾಗಲೇ ಅಲಂಕಾರದ ಕೆಲಸಗಳು, ಚಪ್ಪರ, ಸಭಾ ವೇದಿಕೆ,ದೇವಸ್ಥಾನದ ಕಾಮಗಾರಿಗಳು ಹಾಗೂ ಇತರ ಕೆಲಸಗಳು ಪೂರ್ಣಗೊಳ್ಳುತ್ತಿವೆ.

ಊರ ಪರವೂರ ಭಕ್ತರು ಶ್ರಮದಾನದ ಮೂಲಕ ಶ್ರಮಸೇವೆ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here