ನೆರಿಯ: ಕೆ ಎಸ್ ಎಂ ಸಿ ಎ ಗಂಡಿಬಾಗಿಲು ಘಟಕದ ವತಿಯಿಂದ ಮೆಡಿಕಲ್ ಪರಿಕರಗಳ ಕೊಡುಗೆ

0

ನೆರಿಯ : ಕರ್ನಾಟಕ ಸೀರೋಮಲಬಾರ್ ಕ್ಯಾಥೋಲಿಕ್ ಅಶೋಸಿಯೇಷನ್( ಕೆ.ಎಸ್.ಎಂ.ಸಿ.ಎ) ಗಂಡಿಬಾಗಿಲು ಘಟಕದ ವತಿಯಿಂದ ವೈದ್ಯಕೀಯ ಪರಿಕರಗಳ ವಿತರಣಾ ಕಾರ್ಯಕ್ರಮವು ಜ.29ರಂದು ನಡೆಯಿತು.

ಒಂದು ಫೋಲ್ಡಿಂಗ್ ಬೆಡ್ ಮತ್ತು ವೀಲ್ ಚೆಯರ್ ಅನ್ನು ವಿನ್ಸೆಂಟ್ ಡಿ ಪೌಲ್ ಸೊಸೈಟಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕೆ ಎಸ್ ಎಂ ಸಿ ಎ ಗಂಡಿಬಾಗಿಲು ಘಟಕದ ಬೇಬಿ ವಿ ಟಿ, ಕೇಂದ್ರ ಸಮಿತಿಯ ಸೇಬಾಸ್ಟಿನ್ ಎಂ.ಜೆ., ಕಾರ್ಯದರ್ಶಿ ಸುಜಿ ಡೊಲ್ಫಿ, ಗಂಡಿಬಾಗಿಲು ವಿನ್ಸೆಂಟ್ ಡಿ ಪೌಲ್ ಸೊಸೈಟಿಯ ಚಾ೦ಡಿ ಸಿ.ವಿ., ಸಂಡೇ ಸ್ಕೂಲ್ ಮುಖ್ಯೋಪಾಧ್ಯಯ ಶಿಜು ವರ್ಗಿಸ್, ಮಹಿಳಾ ಘಟಕದ ಶೈಬಿ ಮನೋಜ್, ರೂಬಿ ವರ್ಗಿಸ್ ಶಿಜಿ ಸಾಬು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here