ಮುಗ್ಗ ಗುತ್ತು ಕುಟುಂಬದ ಹಿರಿಯರು ಮಾಜಿ ಶಾಸಕ ಕೆ. ವಸಂತ ಬಂಗೇರರ ಹಿರಿಯ ಸಹೋದರ ಶತಾಯುಷಿ ಕೆ. ಜಿ. ಬಂಗೇರ ನಿಧನ

0

ಬೆಳ್ತಂಗಡಿ :ಮುಗ್ಗ ಗುತ್ತು ಕುಟುಂಬದ ಹಿರಿಯರು ಮಾಜಿ ಶಾಸಕ ಕೆ. ವಸಂತ ಬಂಗೇರರ ಹಿರಿಯ ಸಹೋದರ ಶತಾಯುಷಿ ಕೆ. ಜಿ. ಬಂಗೇರ (101 ವ) ರವರು ಜ.25 ರಂದು ನಿಧನರಾದರು.

ಮೃತರು ನಿವೃತ್ತ ಕಂದಾಯ ಅಧಿಕಾರಿಯಾಗಿ, ಶಿಸ್ತಿಗೆ ಹೆಸರುವಾಸಿಯಾಗಿದ್ದರು. ಕಳೆದ ನ.26 ರಂದು ಬೆಳ್ತಂಗಡಿಯಲ್ಲಿ ಅವರ 101ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಗಿತ್ತು. ಇವರು ಪತ್ನಿ ವೀರಮ್ಮ, ಮಕ್ಕಳು, ಸಹೋದರರು, ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here