ಚಲನಚಿತ್ರ ನಟ ಸಿಹಿ-ಕಹಿ ಚಂದ್ರು ಶಿಶಿಲೇಶ್ವರ ದೇವಸ್ಥಾನಕ್ಕೆ ಭೇಟಿ

0

ಶಿಶಿಲ: ಚಲನಚಿತ್ರ ನಟ ಹಾಗೂ ಬೊಂಬಾಟ್ ಭೋಜನ ಕಾರ್ಯಕ್ರಮದ ನಿರೂಪಕ ಸಿಹಿ-ಕಹಿ ಚಂದ್ರು ರವರು ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ ಜ.17 ರಂದು ಭೇಟಿ ನೀಡಿ ದೇವರ ದರ್ಶನ ಪಡೆದರು.

LEAVE A REPLY

Please enter your comment!
Please enter your name here