ಜ.15: ಬೆಳ್ತಂಗಡಿಯಲ್ಲಿ ಕೆ.ಎಸ್ ಬೆಕ್ ಮತ್ತು ಡ್ರೈ ಪ್ರೂಟ್ಸ್ ಶಾಪ್ ಶುಭಾರಂಭ

0

ಬೆಳ್ತಂಗಡಿ: ಬೆಳ್ತಂಗಡಿ ಸಂತೆಕಟ್ಟೆ ಸರಕಾರಿ ತಾಲೂಕು ಆಸ್ಪತ್ರೆ ಹತ್ತಿರವಿರುವ ಕೆ‌.ಎಸ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಿಸಿದ ಕೆ.ಎಸ್ ಬೆಕ್ ಮತ್ತು ಡ್ರೈ ಪ್ರೂಟ್ಸ್ ಸಂಸ್ಥೆಯ ಉದ್ಘಾಟನಾ ಸಮಾರಂಭ ಜ.15 ರಂದು ನಡೆಯಲಿದೆ.

ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ ನೂತನ ಸಂಸ್ಥೆಯನ್ನು ಉದ್ಘಾಟನೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಖಿಲ್ ರ್ ಜುಮ್ಮಾ ಮಸೀದಿ ಖತೀಬರಾದ ಮೊಹಮ್ಮದ್ ಹನೀಪ್ ಫೈಝಿ, ಪ್ರಮುಖರಾದ ರಂಜನ್ ಜಿ ಗೌಡ, ಡಾ. ವೇಣುಗೋಪಾಲ್ ಶರ್ಮ, ಬಿ.ಎ ನಝೀರ್, ಜಗದೀಶ್ ಡಿ,ಮೆಹಬೂಬ್ ಬೆಳ್ತಂಗಡಿ, ಜಾನ್ ಅರ್ವಿನ್ ಡಿಸೋಜ, ಬಿ.ಕೆ ವಸಂತ್, ಸುಕುಮಾರ್ ಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪಾಲುದಾರರಾದ ಅಬ್ದುಲ್ ಕರೀಂ,ಮೊಹಮ್ಮದ್ ಶಫೀವುಲ್ಲಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here