ಅಳದಂಗಡಿ ವಿಠಲ ಪೂಜಾರಿ ನಿಧನ

0


ಅಳದಂಗಡಿ: ಬಡಗಕಾರಂದೂರು ಗ್ರಾಮದ ನೀರಳ್ಕೇ ಮನೆಯ ವಿಠಲ ಪೂಜಾರಿ (65ವ) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಡಿ.11 ರಂದು ನಿಧನರಾದರು.

ಮೃತರು ಪತ್ನಿ ಗಿರಿಜಾ, 3 ಮಕ್ಕಳಾದ ಶೋಭಾ, ಶುಭಕರ, ಮಾಲತಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here