ಸುಲ್ಕೇರಿ: ಎನ್ ಸಿಸಿ ಅ್ಯನೊ Lt. ಆಲ್ವಿನ್ ಹಾಗೂ ಪ್ರೊಫೆಸರ್ ರಾಜೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜಿನ ಎನ್ ಸಿ ಸಿ ಕೆಡೆಟ್ ಗಳು ಕಿಂಡಿ ಅಣೆಕಟ್ಟಿನ ಕಸಕಡ್ಡಿಗಳನ್ನು ತೆಗೆದು ಫೈಬರ್ ಹಲಗೆಗಳಿಂದ ಅದರ ಕಿಂಡಿಗಳನ್ನು ಮುಚ್ಚುವುದರ ಮೂಲಕ ಒಂದು ಅತ್ಯುತ್ತಮ ಸಮಾಜಮುಖಿ ಕಾರ್ಯವನ್ನು ಮಾಡಿದರು.
ಇದರಿಂದಾಗಿ ಅಂತರ್ಜಲ ವೃದ್ಧಿಯಾಗುವುದರೊಂದಿಗೆ ನೂರಾರು ರೈತರಿಗೆ ಕೃಷಿ ಮತ್ತು ಇನ್ನಿತರ ಅಗತ್ಯತೆಗಳಿಗೆ ನೀರಿನ ಪೂರೈಕೆ ಆಗಲಿದೆ.
p>