ನಾವೂರು: ಮನೆಗೆ ನುಗ್ಗಿದ 10 ಅಡಿ ಉದ್ದದ ಕಾಳಿಂಗ ಸರ್ಪ : ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್

0

ನಾವೂರು ಗ್ರಾಮದ ಹತ್ಯಡ್ಕ ನಿವಾಸಿ ಉಮೇಶ್ ಎಂಬವರ ಮನೆಗೆ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ನುಗ್ಗಿದ ಘಟನೆ ಜ.5 ರಂದು ನಡೆದಿದೆ.

ಉಮೇಶ್ ಎಂಬವರ ಮನೆಯ ರೂಮ್ ಒಳಗಡೆ ಫ್ಯಾನ್ ಕೆಳಗಡೆ ಅವಿತ್ತಿದ್ದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವಲ್ಲಿ ಸ್ನೇಕ್ ಅಶೋಕ್ ಲಾಯಿಲ ಯಶ್ವಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here