ಜೆಸಿಐ ಕೊಕ್ಕಡ ಕಪಿಲಾ ಇದರ ಅಧ್ಯಕ್ಷರಾಗಿ ಜಿತೇಶ್ ಎಲ್.ಪಿರೇರಾ ಆಯ್ಕೆ

0

ಕೊಕ್ಕಡ : ಜೆಸಿಐ ಕೊಕ್ಕಡ ಕಪಿಲಾ ಇದರ 2023ನೇ ಸಾಲಿನ ಅಧ್ಯಕ್ಷರಾಗಿ ಜಿತೇಶ್ ಎಲ್.ಪಿರೇರಾ, ಕಾರ್ಯದರ್ಶಿಯಾಗಿ ವಿಕ್ಟರ್ ಸುವಾರಿಸ್, ಮಹಿಳಾ ಜೇಸಿ ಅಧ್ಯಕ್ಷೆಯಾಗಿ ದೀಪಾ ವಿ., ಯುವ ಜೇಸಿ ಅಧ್ಯಕ್ಷರಾಗಿ ಪ್ರತೀಕ್ಷಾ ಕೆ.ಶೆಟ್ಟಿ ಹಾಗೂ ಜೇಸಿಲೆಟ್ ವಿಭಾಗದ ಅಧ್ಯಕ್ಷೆಯಾಗಿ ಅಪೂರ್ವ ಕೆ.,ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ಜಸ್ವಂತ್ ಪಿರೇರಾ, ಉಪಾಧ್ಯಕ್ಷರಾಗಿ ಯು.ನರಸಿಂಹ ನಾಯಕ್(ಆಡಳಿತ ವಿಭಾಗ), ಹರಿಶ್ಚಂದ್ರ ಆಚಾರ್ಯ(ಕಾರ್ಯಕ್ರಮ ವಿಭಾಗ), ವಿದ್ಯೇಂದ್ರ ಎಸ್.(ತರಬೇತಿ ವಿಭಾಗ), ಸಂತೋಷ್‌ಕುಮಾರ್(ವ್ಯವಹಾರ ವಿಭಾಗ), ಜಾಜಾರಾಮ ಟಿ.(ಸಮುದಾಯ ವಿಭಾಗ) ಹಾಗೂ ಅಕ್ಷತ್ ರೈ(ಸಾರ್ವಜನಿಕ ಸಂಪರ್ಕ/ಮಾರುಕಟ್ಟೆ ವಿಭಾಗ), ನಿರ್ದೇಶಕರಾಗಿ ರಾಮಕೃಷ್ಣ ಸುವರ್ಣ, ಮನೋರಮಾ, ಜೋಯಲ್ ಪಿರೇರಾ, ಗಣೇಶ್ ಬರ್ಗುಳ, ಪಿ.ಟಿ.ಸಬಾಸ್ಟಿನ್, ಸುಗುಣ, ಜೆಸಿಂತಾ ಡಿ.ಸೋಜ, ಶ್ರೀನಿವಾಸ ಗೌಡ ಎಂ., ಹರೀಶ್, ಜಾನ್ಸನ್, ಜ್ಯೋತಿ ಹೆಬ್ಬಾರ್, ಕಾರ್ತಿಕ್, ಶಿವಪ್ರಸಾದ ಪಿ.ಎಂ. ಹರೀಶ್ ಕಳೆಂಜ ಆಯ್ಕೆಯಾಗಿದ್ದಾರೆ. ನೂತನ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.4ರಂದು ಸಂಜೆ ಕೊಕ್ಕಡ ಕೌಕ್ರಾಡಿ ಸಂತ ಜಾನರ ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here