ನಿಡ್ಲೆ ಸ.ಪ್ರೌ. ಶಾಲೆಗೆ 1990ರ ವಾಟ್ಸಪ್ ಗುಂಪಿನ ಸದಸ್ಯರಿಂದ ಸ್ಮಾರ್ಟ್ ಕ್ಲಾಸ್ ಅಳವಡಿಕೆ

0

ನಿಡ್ಲೆ : ಸರ್ಕಾರಿ ಪ್ರೌಢಶಾಲೆ ನಿಡ್ಲೆ ಇಲ್ಲಿಗೆ ಸೆಲ್ಕೋ ಕಂಪನಿಯವರು ನೀಡುವ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಅಳವಡಿಸುವಿಕೆಗೆ ಪೂರ್ವ ವಿದ್ಯಾರ್ಥಿಗಳಾದ ಎಸ್ ಎಸ್ ಎಲ್ ಸಿ 1990ರ ವಾಟ್ಸಪ್ ಗುಂಪಿನ ಸದಸ್ಯರು ಸೇರಿ ರೂ.50000ವನ್ನು ಸಂಗ್ರಹಿಸಿ 1990ರ ಎಸ್.ಎಸ್.ಎಲ್.ಸಿ ಪೂರ್ವ ವಿದ್ಯಾರ್ಥಿ ಗುರುಪ್ರಕಾಶ್ ರಾವ್ ಶಾಲೆಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಾಲಾ ಎಸ್ ಡಿಎಂಸಿ , ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here