ಪಟ್ರಮೆ ಸೇತುವೆ ಬಳಿ ಒಂಟಿ ಸಲಗ ಪ್ರತ್ಯಕ್ಷ January 3, 2023 0 Facebook Twitter WhatsApp ಪಟ್ರಮೆ: ಗಂಡು ಕಾಡಾನೆಯೊಂದು ಪಟ್ರಮೆ ಸೇತುವೆ ಬಳಿ ಇಂದು (ಜ.3) ರಂದು ಬೆಳಿಗ್ಗೆ ಪ್ರತ್ಯಕ್ಷವಾಗಿದೆ. ಸೇತುವೆ ಬಳಿ ಇದ್ದ ಕಾಡಾನೆ ಜನರನ್ನು ಕಂಡು ತಕ್ಷಣ ಮಸೀದಿ ಬಳಿಯಿಂದ ಪಂಚವಟಿ ಶ್ಯಾಮ್ ಪ್ರಸಾದ್ರವರ ತೋಟಕ್ಕೆ ಹೋಗಿ ನಂತರ ಹೊಳೆದಾಟಿ ಮರ್ಲಾಜೆ ಹರಿರಾವ್ರವರ ತೋಟದ ಕಡೆಗೆ ಹೋಗಿದೆ.