ಸಂತ ಅಂತೋಣಿ ಚರ್ಚ್ ನಲ್ಲಿ ಸಾಂತ್ ಮಾರಿ ಹಬ್ಬದ ಪ್ರಯುಕ್ತ ಸಹೋದರತೆ ದಿನ

0

ಉಜಿರೆ: ಉಜಿರೆ ಸಂತ ಅಂತೋಣಿ ಚರ್ಚ್ ನಲ್ಲಿ ವಾರ್ಷಿಕ ಹಬ್ಬ ಸಾಂತ್ ಮಾರಿ ಹಬ್ಬದ ಪ್ರಯುಕ್ತ ಸಹೋದರತೆ ದಿನ ವನ್ನ ಜ.1ರಂದು ಆಚರಿಸಲಾಯಿತು. ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ನಿರ್ದೇಶಕರಾದ, ವ. ಫಾ. ಸ್ಟ್ಯಾನಿ ಪಿಂಟೊ ದಿವ್ಯ ಬಲಿಪೂಜೆ ಅರ್ಪಿಸಿದರು.

ಹಬ್ಬದ ಸಹೋದರತೆಯ ಮಹತ್ವ ತಿಳಿಸಿದರು. ಉಜಿರೆ ಸಂತ ಅಂತೋಣಿ ಚರ್ಚ್ ನ ಪ್ರಧಾನ ಧರ್ಮ ಗುರು ವ. ಫಾ. ಜೇಮ್ಸ್ ಡಿಸೋಜ, ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಾಲರು ವ. ಫಾ. ವಿಜಯ್ ಲೋಬೊ ಸಹಕರಿಸಿದರು, ಚರ್ಚ್ ಪಾಲನಾ ಪರಿಷತ್ ಉಪದ್ಯಕ್ಷ ಆಂಟನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್,ಚರ್ಚ್ ಪಾಲನಾ ಪರಿಷತ್ ಸದಸ್ಯರು ಸಹಕರಿಸಿದರು,

2023ಸಾಲಿಗೆ ನೂತನ ಪಾಲನಾ ಪರಿಷತ್ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಬಲಿ ಪೂಜೆ ಬಳಿಕ ಬಹಿರಂಗ ಮೆರವಣಿಗೆ ನಡೆಸಲಾಹಿತು

LEAVE A REPLY

Please enter your comment!
Please enter your name here