ಮೇಲೆಂತಬೆಟ್ಟು ಪಂಚಾಯತ್ ನಲ್ಲಿ ವಿಶ್ವ ವಿಕಲ ಚೇತನರ ದಿನಾಚರಣೆ

0


ಮೇಲಂತಬೆಟ್ಟು :ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ, ಮೇಲಂತಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಡಿ. 30 ರಂದು ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ ನೆರವೇರಿತು.

ಅಧ್ಯಕ್ಷತೆ ಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರೀಣಾಕ್ಷಿ ವಹಿಸಿದ್ದರು. ಮುಖ್ಯ ಅತಿಥಿ lಗಳಾಗಿ ತಾಲೂಕು ವಿಕಲಚೇತನರ ನೋಡೆಲ ಅಧಿಕಾರಿಗಳು ಶ್ರೀಮತಿ ರತ್ನಾವತಿ,ಬೆಳಾಲು ಗ್ರಾಮ ಪ. ಗ್ರಾಮೀಣ ವಿಕಲಚೇತನ್ ರ ಪುನರ್ವಸತಿ ಸಂಯೋಜಕವೀರಣ್ಣ ಎಚ್. ಎಸ್. ಇವರು ವಿಕಲಚೇತನರಿಗೆ ದೊರೆಯುವ ಸರ್ಕಾರಿ ಸೌಲಭ್ಯ ಹಾಗೂ ವಿಕಲಚೇತನರ ವಿಶೇಷ ಕಾನೂನು ಮಾಹಿತಿ ಕಾರ್ಯಾಗಾರದ ಸಂಪನ್ಮೂಲ ವ್ಯಕಿಗಳಾಗಿ ಭಾಗವಹಿಸಿದ್ದರು.

ಈ ಕಾರ್ಯಕ್ರಮ ಕ್ಕೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ತಾಲೂಕು ಕೋ ಆಡಿನೆಟರ್ ವಿನಿಷಾ,ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಶೃಶುಕರು ಅಂಕಿಲಾ . ಭಾಗಿಯಾಗಿ ದ್ದರು ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು ಚಂದ್ರರಾಜ್ ಎಮ್. ಚಂದ್ರಶೇಖರ, ಲೋಕನಾಥ, ಸುಮಲತಾ, ಜಯಲಕ್ಷ್ಮಿ, ಆಶಾ ಕಾರ್ಯಕರ್ತೆ ಯರು ಅಂಗನವಾಡಿ ಶಾಲಾ ಕಾರ್ಯಕರ್ತೆ ಯರು ಮತ್ತು ಉಜಿರೆ ಗ್ರಾಮ ದ ವಿಕಲಚೇತನ ರ ಪುನರ್ವಸತಿ ಕಾರ್ಯಕರ್ತ ವಿಪುಲ್. ಮತ್ತು ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಅಭಿನಯ, ಕಾರ್ಯದರ್ಶಿ ನಿರ್ಮಲ್ ಕುಮಾರ್ ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಗಣೇಶ್ ಮೇಲಂತಬೆಟ್ಟು, ಗ್ರಾಮ ಪಂಚಾಯತ್, ಸಿಬ್ಬಂದಿಗಳು. ಮೇಲಂತಬೆಟ್ಟು ಗ್ರಾಮದ ಸುಮಾರು 60 ಜನ ವಿಕಲಚೇತನರು ಕಾರ್ಯಕ್ರಮ ಕ್ಕೆ ಹಾಜರಾಗಿ ಸಭೆಯನ್ನು ಯಶಸ್ವಿ ಗೊಳಿಸಿದರು.

LEAVE A REPLY

Please enter your comment!
Please enter your name here