ಬೆಳಾಲು : ಹಳೆಮಾಯದಲ್ಲಿ ಬಾವಿಗೆ ಬಿದ್ದ ಕಡವೆ

0

ಬೆಳಾಲು :ಬೆಳಾಲು ಗ್ರಾಮದ ಹಳೆಮಾಯ ಸೋಮು ಎಂಬವರ ಬಾವಿಗೆ ಕಡವೆಯೊಂದು ಬಿದ್ದಿದೆ. ಡಿ.25 ರಂದು ಅರಣ್ಯ ಇಲಾಖೆಯವರಿಗೆ ತಿಳಿಸಿ ಅಧಿಕಾರಿಗಳು ಊರವರ ಸಹಕಾರದಿಂದ ಬಾವಿಯಿಂದ ಮೇಲೆ ಎತ್ತಲಾಯಿತು.

LEAVE A REPLY

Please enter your comment!
Please enter your name here