ಅಳದಂಗಡಿ ಉಂಗಿಲಬೈಲಲ್ಲಿ ಮಂಗನ ಶವ ಪತ್ತೆ: ಸ್ಥಳೀಯರಿಂದ ಅಂತ್ಯಸಂಸ್ಕಾರ

0

ಅಳದಂಗಡಿ : ಉಂಗಿಲಬೈಲು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಂಗನ ಮೃತದೇಹ ಡಿ.23 ರಂದು ಪತ್ತೆಯಾಗಿದೆ.

ವಿಷಯ ಅರಿತ ನಾಗರಿಕರು, ಗ್ರಾ.ಪಂ ಅಧ್ಯಕ್ಷ , ಉಪಾಧ್ಯಕ್ಷ ಮತ್ತು ಪಿಡಿಒಗೆ ಮಾಹಿತಿ ನೀಡಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಬಳಿಕ ಸ್ಥಳೀಯರಾದ ಸೇಸಪ್ಪ ನಲಿಕೆ ಅಳದಂಗಡಿ, ಪ್ರೇಮಾ, ಅಶೋಕ್, ಮಂಜುನಾಥ ಮೊದಲಾದವರು ಮಂಗದ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಿದರು.

LEAVE A REPLY

Please enter your comment!
Please enter your name here