ಉಜಿರೆಯಲ್ಲಿ ನಂದಿನಿ ಸಿಹಿ ಉತ್ಸವ ಉದ್ಘಾಟನೆ

0


ಉಜಿರೆ : ಇಲ್ಲಿಯ ಕಾಲೇಜು ರಸ್ತೆಯ ನಂದಿನಿ ಮಿಲ್ಕ್ ಪಾರ್ಲರ್ ನಲ್ಲಿ ಡಿ.19 ರಂದು ನಂದಿನಿ ಸಿಹಿ ಉತ್ಸವ ಉದ್ಘಾಟನೆ ನಡೆಯಿತು.

ಕೆಎಂಎಫ್ ನಿರ್ದೇಶಕರು ನಿರಂಜನ್ ಬಾವಂತಬೆಟ್ಟು ಮತ್ತು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಉದ್ಘಾಟಿಸಿದರು.ಕೆಎಂಎಫ್ ಉಪಯಾವಸ್ತಾಪಕರು ಎಂ. ರವಿ ಮತ್ತು ವಿನಾಯಕ್, ಉಜಿರೆ ವಿಘ್ನೇಶ್ ಬ್ಯಾಟರಿ ಮಾಲೀಕ ತುಂಗಪ್ಪ ಕೋಟ್ಯಾನ್, ಗಣೇಶ್ ಪ್ಲೇವುಡ್ ಮಾಲಕ ಕೋದಂಡರಾಮ, ಅಮರ್ ಟೈಲರ್ ನ ನಾರಾಯಣ ಗೌಡ,ಕಟ್ಟಡ ಮಾಲೀಕ ಮಹಾವೀರ ಜೈನ್, ಮತ್ತು ಜೆನಿತ್ ವಾಚ್ ಮಾಲಕ ಸನವುಲ್ಲ ಮೊದಲದವರು ಉಪಸ್ಥಿತರಿದ್ದರು.

ನಂದಿನಿ ಮಿಲ್ಕ್ ಪಾರ್ಲರ್ ಮಾಲಕ ಯೋಗೀಶ್ ಮತ್ತು ಮಂಜುಳಾ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here