ಗಂಡಿಬಾಗಿಲು ಸೆಂಟ್ ತೋಮಸ್ ಚರ್ಚ್ ವತಿಯಿಂದ ಚಿಕಿತ್ಸೆಗೆ ಸಹಾಯ

0


ನೆರಿಯ : ನೆರಿಯ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ಇತ್ತೀಚ್ಚೆ ಗೆ ರಬ್ಬರ್ ಮರ ಕೊಯ್ಯುತ್ತಿದ್ದ ವೇಳೆ ಬಿದ್ದು ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ನೆರಿಯಾದ ಯುವಕನಿಗೆ ಗಂಡಿಬಾಗಿಲು ಸಂತ ತೋಮಸ್ ದೇವಾಲಯದ ವತಿಯಿಂದ ಡಿ.18 ರಂದು ಆರ್ಥಿಕ ಸಹಾಯ ವನ್ನು ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here