ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಧರ್ಮಸ್ಥಳಕ್ಕೆ ಭೇಟಿ

0


ಧರ್ಮಸ್ಥಳ : ಕರ್ನಾಟಕದ ಪ್ರವಾಸೋದ್ಯಮ ‌ಸಚಿವ ಆನಂದ ಸಿಂಗ್ ರವರು ಡಿ.16 ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಧರ್ಮಸ್ಥಳದ ಹೆಲಿಪ್ಯಾಡ್ ಸಚಿವರನ್ನು ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ಇನ್ನಿತರರು ಸ್ವಾಗತಿಸಿದರು.

LEAVE A REPLY

Please enter your comment!
Please enter your name here