ಮಚ್ಚಿನ ಗ್ರಾಮದ ದೋಟ ಎಂಬಲ್ಲಿ ಕಿಂಡಿ ಆಣೆಕಟ್ಟಿನ ಶಿಲಾನ್ಯಾಸ

0

ಮಚ್ಚಿನ ಗ್ರಾಮದ ದೋಟ ಎಂಬಲ್ಲಿ ಕಿಂಡಿ ಆಣೆಕಟ್ಟಿನ ಜಲಾಯನ ಇಲಾಖೆ ಯ ಮೂಲಕ 4.25 ಲಕ್ಷ ದ ಕಿಂಡಿ ಅಣೆಕಟ್ಟು ಶಿಲಾನ್ಯಾಸ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಾಜೆ ಯವರು ನೆರವೇರಿಸಿದರು.

ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಸದಸ್ಯರಾದ ಚೇತನ್ ಪಲ್ಲತಲ, ದಿನೇಶ್ ದೋಟ, ತೋಟಗಾರಿಕಾ ಇಲಾಖೆ ಯ ಜಯಂತಗೌಡ ಹಾಗೂ ಸ್ಥಳೀಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here