ಅಳದಂಗಡಿ ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸಿದ ಬಳಂಜ ಗ್ರಾ.ಪಂ

0

ಬಳಂಜ: ಆನೆಪಿಲ ಅಳದಂಗಡಿ ಸಂಪರ್ಕ ರಸ್ತೆ ರಿಪೇರಿ ಕೆಲಸವು ಬಳಂಜ ಗ್ರಾಮ ಪಂಚಾಯತ್ ವತಿಯಿಂದ ನಡೆಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರಾದ ಆಲ್ವಿನ್ ಪಿಂಟೊ, ಜೊಕಿಮ್ ಕ್ರಾಸ್ತ, ತೋಮಸ್ ಪಿಂಟೋ, ಕೃಷ್ಣಪ್ಪ ಪೂಜಾರಿ ಅಂತರ ಹಾಗೂ ಸಿರಿಲ್ ಫೆರ್ನಾಂಡಿಸ್ ಪಂಚಾಯತ್ ಜೊತೆಗೆ ಕೈ ಜೋಡಿಸಿ ಶ್ರಮದಾನದಲ್ಲಿ ಪಾಲ್ಗೊಂಡು ರಸ್ತೆ ರಿಪೇರಿಗೆ ಸಹಕರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

LEAVE A REPLY

Please enter your comment!
Please enter your name here