ವೇಣೂರು: ನವೋದಯ ಶಾಖೆ ಸದಸ್ಯರಿಗೆ ಸಮವಸ್ತ್ರ ವಿತರಣೆ

0

ವೇಣೂರು: ನವೋದಯ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ವೇಣೂರು ಶಾಖೆಯಲ್ಲಿರುವ ನವೋದಯ ಸ್ವಸಹಾಯ ಸಂಘಗಳ ಪುರುಷ ಸದಸ್ಯರಿಗೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ| ಎಮ್.ಎನ್. ರಾಜೇಂದ್ರ ಕುಮಾರ್‌ರವರು ನೀಡಿರುವ ಸಮವಸ್ತ್ರವನ್ನು ಶಾಖಾ ವ್ಯವಸ್ಥಾಪಕ ನಿತೀಶ್ ಹೆಚ್. ಅವರು ಸಾಂಕೇತಿಕವಾಗಿ ಸದಸ್ಯರಿಗೆ ವಿತರಿಸಿದರು.

ಈ ಸಂಧರ್ಭದಲ್ಲಿ ವಲಯ ಪ್ರೇರಕಿಯರಾದ ಆಶಾಲತಾ, ಕೂಸಪ್ಪ ಎನ್. ಹಾಗೂ ಶಾಖೆಯ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here