ನ್ಯಾಯತರ್ಪು, ಕಳಿಯ ಗ್ರಾಮದ ಮತದಾರರ ಪಟ್ಟಿ ಪರಿಶೀಲನೆ

0


ಗೇರುಕಟ್ಟೆ: ಕಳಿಯ ಮತ್ತು ನ್ಯಾಯತರ್ಪು ಗ್ರಾಮದ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಕಾಂಗ್ರೇಸ್ ಪಕ್ಷದ ಕಳಿಯ ಗ್ರಾಮ ಸಮಿತಿ ಅಧ್ಯಕ್ಷರಾದ
ನೇವಿಲ್ ಮೋರಾಸ್ ಪರಪ್ಪು ಇವರ ಮನೆಯಲ್ಲಿ ಡಿ.7 ರಂದು ನಡೆಯಿತು.

ಈ ಸಂದರ್ಭದಲ್ಲಿ ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್,ಲತೀಫ್ ಪರಿಮ, ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಕೇಶವ ಪೂಜಾರಿ ನಾಳ, ಕಾಂಗ್ರೆಸ್ ಪಂಚಾಯತ್ ಸಮಿತಿಯ ಅಧ್ಯಕ್ಷರಾದ ಸತೀಶ್ ನಾಯ್ಕ್, ಹಿರಿಯರಾದ ಇಸ್ಮಾಯಿಲ್ ಪಲ್ಲಾದೆ,ಅಬ್ದುಲ್ ರಹಿಮಾನ್ ಸಿಟಿ ಲ್ಯಾಂಡ್, ಹಕೀಮ್ ಗೋವಿಂದೂರು, ಆಸಿಫ್ ಪಲ್ಲಾದೆ,ಶ್ರೀಧರ ಗೌಡ ಕರತ್ತೂರು ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here