ಮಚ್ಚಿನ: ಮಚ್ಚಿನ ಗ್ರಾಮದ 78 ಫಲಾನುಭವಿಗಳಿಗೆ ಸ್ವರ್ಣ ದಾರ ಕೋಳಿಮರಿಗಳ ವಿತರಣೆ

0

ಮಚ್ಚಿನ: ಮಚ್ಚಿನ ಗ್ರಾಮ ಪಂಚಾಯತ್ ಕೃಷಿ ಇಲಾಖೆ , ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆಯ ಅಡಿಯಲ್ಲಿ ಡಿ.5 ರಂದು ಮಚ್ಚಿನ ಗ್ರಾಮದ 78 ಫಲಾನುಭವಿಗಳಿಗೆ ಸ್ವರ್ಣ ದಾರ ಕೋಳಿಮರಿಗಳನ್ನು ವಿತರಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಜೆ , ಕೃಷಿ ಅಧಿಕಾರಿ ಚಿದಾನಂದ ಹೂಗಾರ್, ಜಲಾನಯನ ಸಹಾಯಕರಾದ ಜಯಂತ್, ಪುಷ್ಪ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದ್ ಕುಮಾರ್, ಸೋಮಾವತಿ ಚೇತನ್ ಇವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here