ಉಜಿರೆಯಲ್ಲಿ ಅಮೃತ್ ಬ್ಯೂಟಿ ಸಲೂನ್ ಶುಭಾರಂಭ

0


ಉಜಿರೆ: ಇಲ್ಲಿಯ ಕಾಲೇಜು ರಸ್ತೆಯ ಎಸ್ ಎಲ್ ವಿ ಸೂಪರ್ ಮಾರ್ಕೆಟ್ ಬಳಿಯ ಮಲ್ಲಿಕಾರ್ಜುನ ಬಿಲ್ಡಿಂಗ್ ನ ಪ್ರಥಮ ಮಹಡಿಯಲ್ಲಿ ಅಮೃತ್ ಬ್ಯೂಟಿ ಸಲೂನ್ ವೈದಿಕ ವಿಧಿ ವಿಧಾನಗಳೊಂದಿಗೆ ಡಿ.3 ರಂದು ಶುಭಾರಂಭಗೊಂಡಿತು.

ಗಣ್ಯರು, ಹಿತೈಷಿಗಳು, ಕುಟುಂಬಸ್ಥರು ಆಗಮಿಸಿ ನೂತನ ಸಂಸ್ಥೆಗೆ ಶುಭ ಕೋರಿದರು.ಮಾಲಕಿ ಅಮೂಲ್ಯ ಕಿಶೋರ್ ಕುಮಾರ್ ಹೆಚ್. ಎಲ್. ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here