ಸುಳ್ಯ ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ 67 ನೇ ಕನ್ನಡ ರಾಜ್ಯೋತ್ಸವ

0

 

 

ಸುಳ್ಯ ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ 67 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಸುಳ್ಯದ ಜೂನಿಯರ್ ಕಾಲೇಜು ಮೈದಾನದಲ್ಲಿ ನ. 1 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ನೆಹರು ಮೆಮೋರಿಯಲ್ ಪದವಿ ಕಾಲೇಜಿನ NCC ವಿದ್ಯಾರ್ಥಿಗಳು ಪೆರೇಡ್ ಹಾಗೂ ಬ್ಯಾಂಡ್ ಸೆಟ್ ನಲ್ಲಿ ಭಾಗವಹಿಸಿದ್ದರು.ಪೆರೇಡ್ ಕಮಾಂಡರ್ ಆಗಿ SGT ರಂಜಿತ್, ಬ್ಯಾಂಡ್ ಕಮಾಂಡರ್ ಆಗಿ CQMS ಅನ್ವಿತ್ ತಂಡವನ್ನು ಮುನ್ನಡೆಸಿದರು.

LEAVE A REPLY

Please enter your comment!
Please enter your name here