ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್; ದೀಪಾವಳಿ ಆಫರ್ ಗೆ ಉತ್ತಮ ಪ್ರತಿಕ್ರಿಯೆ

0

 

ಪ್ರಸಿದ್ಧ ಚಿನ್ನಾ‌ಭರಣ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಆಫರ್ ನಡೆಯುತ್ತಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.

ದೀಪಾವಳಿ ಸ್ಪೆಷಲ್ ಆಫರ್ ಸಂದರ್ಭದಲ್ಲಿ ಚಿನ್ನಾಭರಣಗಳ ಮೇಲೆ ಗ್ರಾಂಗೆ ರೂ 125 ರವರೆಗೆ ಕಡಿತ, ವಜ್ರಾಭರಣ ಮತ್ತು ಬೆಳ್ಳಿ ಆಭರಣಗಳ ಮೇಲೆ ವಿಶೇಷ ಆಫರ್ ನೀಡಲಾಗುತ್ತದೆ. ಈ ಆಫರ್ ಅ.26ರ ವರೆಗೆ ಮಾತ್ರ ಲಭ್ಯವಿದ್ದು, ದೀಪಾವಳಿಯ ಶುಭದಿನಗಳ ಖರೀದಿಗಾಗಿ ವೈವಿಧ್ಯಮಯ ಚಿನ್ನಾಭರಣಗಳ ಅಪೂರ್ವ ಸಂಗ್ರಹ ವಿದೆ.

 

LEAVE A REPLY

Please enter your comment!
Please enter your name here