ಸುಳ್ಯ ಪಾದಂ ಪಾದರಕ್ಷೆ ಮಳಿಗೆಯಲ್ಲಿ ದ್ವಿತೀಯ ವರುಷ ಹರುಷದ ಪ್ರಯುಕ್ತ ಗ್ರಾಹಕರಿಗೆ ಲಕ್ಕಿ ಕೂಪನ್

0

 

 

ಸುಳ್ಯದ ಸಿ.ಎ.ಬ್ಯಾಂಕ್ ವಾಣಿಜ್ಯ ಸಂಕೀರ್ಣದಲ್ಲಿ‌ರುವ ಪ್ರತಿಷ್ಠಿತ ಪಾದಂ ಪಾದರಕ್ಷೆಗಳ ಮಳಿಗೆಯಲ್ಲಿ ದ್ವಿತೀಯ ವರುಷದ ಹರುಷದ ಸಂಭ್ರಮದಲ್ಲಿ ವಿಶೇಷವಾಗಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರತೀ ಖರೀದಿಗೆ ಗ್ರಾಹಕರಿಗೆ ಲಕ್ಕಿ ಕೂಪನ್ ನ್ನು ನೀಡಲಾಗುತ್ತಿದೆ. ಮುಂದಿನ ನವೆಂಬರ್ ತಿಂಗಳ 30 ನೇ ತಾರೀಕಿನಂದು ಸಾರ್ವಜನಿಕರ ಸಮ್ಮುಖದಲ್ಲಿ ಲಕ್ಕಿ ಕೂಪನ್ ಡ್ತಾ ನಡೆಯಲಿರುವುದು. ಕೂಪನ್ ನಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು‌ ಎಂದು‌ ಸಂಸ್ಥೆಯ ಪಾಲುದಾರ ಚಿದಾನಂದ ವಿದ್ಯಾನಗರ ರವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here