ನೀಲಮ್ಮ ಕಲ್ಕುದಿ ನಿಧನ October 22, 2022 0 Facebook Twitter WhatsApp ಏನೆಕಲ್ಲು ಗ್ರಾಮದ ಕಲ್ಕುದಿ ನಿವಾಸಿ ದಿ. ಕಾಳಪ್ಪ ಗೌಡರ ಪತ್ನಿ ನೀಲಮ್ಮ ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಬಾಲಕೃಷ್ಣ ಗೌಡ, ಪುತ್ರಿಯರಾದ ಶೇಷವೇಣಿ, ತಿಲಕ, ಶ್ಯಾಮಲ ಹಾಗೂ ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.