ಸುಂದರಿ ಕೇನಾಜೆ ನಿಧನ October 20, 2022 0 Facebook Twitter WhatsApp ಮಂಡೆಕೋಲು ಗ್ರಾಮದ ಕೇನಾಜೆ ಸುಂದರಿ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಅ.19ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪುತ್ರಿ ಶ್ರೀಮತಿ ಸವಿತ, ಅಳಿಯ ರಾಮಚಂದ್ರ ಯದುಗಿರಿ ಸೇರಿದಂತೆ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.