ಬಿ.ಕೆ‌. ತಿಮ್ಮಪ್ಪ ಬಾಲೆಂಬಿ ನಿಧನ

0

 

ಚೆಂಬು ಗ್ರಾಮದ ಬಾಲೆಂಬಿ ನಿವಾಸಿ ತಿಮ್ಮಪ್ಪ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಅ.19ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ದಮಯಂತಿ, ಪುತ್ರ ಬಿ.ಟಿ. ಮಾಧವ, ಪುತ್ರಿಯರಾದ ಮನೋರಮಾ ಬಿ.ಎಸ್., ಪ್ರಮೀಳ ಪಿ‌.ವಿ. ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here