ಕಾಂತು ಪರವ ನಿಧನ October 20, 2022 0 Facebook Twitter WhatsApp ಜಾಲ್ಸೂರು ಗ್ರಾಮದ ಮಿತ್ತಮಜಲಿನ ದೈವ ನರ್ತಕ ಕಾಂತು ಪರವರವರು ಹೃದಯಾಘಾತದಿಂದ ಅ.19 ರಂದು ರಾತ್ರಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಯಮುನಾ, ಪುತ್ರ ಸುಗುಣ, ಪುತ್ರಿಯರಾದ ಮೋಹಿನಿ ಮತ್ತು ಪಾರ್ವತಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.