ವಾಸುದೇವ ಗೌಡ ಕಜ್ಜೋಡಿ ನಿಧನ October 18, 2022 0 Facebook Twitter WhatsApp ಹರಿಹರ ಪಲ್ಲತಡ್ಕ ಗ್ರಾಮದ ವಾಸುದೇವ ಗೌಡ ಕಜ್ಜೋಡಿ ಅ.17 ರಂದು ಸ್ವ ಗೃಹದಲ್ಲಿ ಅಲ್ಪ ಕಾಲಿನ ಅಸೌಖ್ಯತೆಯಿಂದ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ಲಿಖಿತಾ, ಲಿಶ್ಮಿತಾ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.